Amma – ಅಮ್ಮ (1968/೧೯೬೮) : Rathriyali Malebandu – ರಾತ್ರಿಯಲಿ ಮಳೆ ಬಂದು


ಚಿತ್ರ: ಅಮ್ಮ (೧೯೬೮/1968)
ಸಾಹಿತ್ಯ: ಜಿ.ವಿ.ಅಯ್ಯರ್
ಸಂಗೀತ: ಟಿ.ಜಿ.ಲಿಂಗಪ್ಪ
ಹಾಡಿದವರು: ಪಿಠಾಪುರಂ ನಾಗೇಶ್ವರ ರಾವ್, ಎಲ್.ಆರ್.ಈಶ್ವರಿ

ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ
ಎನ್ನೆದೆಯ ಅಂಗಳದೆ ನಿನ್ನ ನಗೆಯು ತುಂಬಿದೆ
ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ

ನಿನ್ನುಸಿರು ಎನ್ನೊಳಗೆ ನೆಲೆಯಾಗಿ ನಿಂತಿದೆ
ನಿನ್ನುಸಿರು ಎನ್ನೊಳಗೆ ನೆಲೆಯಾಗಿ ನಿಂತಿದೆ
ದಿನವೆಲ್ಲ ಕಾದರೆ ಹೂ ಮೊಗವು ಬಾಡದೆ
ಹೂ ಮೊಗವು ಬಾಡದೆ

ಚಿಂತೆ ಎಂಬ ಮೇಲ್ಸೆರಗ ಕಿತ್ತೆಳೆದು ಓಡಿದೆ
ಚಿಂತೆ ಎಂಬ ಮೇಲ್ಸೆರಗ ಕಿತ್ತೆಳೆದು ಓಡಿದೆ
ಈ ಬದುಕ ಕಥೆ ಇಂದು ನೂರು ಬಣ್ಣ ಬೆರೆಸಿದೆ
ನೂರು ಬಣ್ಣ ಬೆರೆಸಿದೆ

ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ

ಈ ಕಣ್ಣಿನ ತುಂಟಾಟದೆ ಎಷ್ಟೊಂದು ನಾಟಕ ನೀನಾಡಿದೆ
ಈ ಕಣ್ಣಿನ ಆಲ್ಬಮ್ಮಲಿ ನಿನ್ನ ಚಿತ್ರ ನೂರಾರಿದೆ
ತಿರುತಿರುವಿ ಒಂದೊಂದು ನಾ ನೋಡಿದೆ
ತಿರುತಿರುವಿ ಒಂದೊಂದು ನಾ ನೋಡಿದೆ
ನೋಡಿದ ಮೇಲೆ ಇನ್ನೇನಿದೆ
ನೋಡಿದ ಮೇಲೆ ಇನ್ನೇನಿದೆ

ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ
ಎನ್ನೆದೆಯ ಅಂಗಳದೆ ನಿನ್ನ ನಗೆಯು ತುಂಬಿದೆ
ರಾತ್ರಿಯಲಿ ಮಳೆ ಬಂದು ನಿನ್ನ ನೆನಪ ಸುರಿದಿದೆ

amma kannada film movie lyrics ರಾತ್ರಿಯಲಿ ಮಳೆ ಬಂದು rathriyali malebandu pitapuram nageshwararao lr eshwari gv iyer sandalwood chandanavana gandhadagudi
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s