Tony – ಟೋನಿ (1982/೧೯೮೨) : Preethi Beleyali – ಪ್ರೀತಿ ಬೆಳೆಯಲಿ


ಚಿತ್ರ: ಟೋನಿ (೧೯೮೨/1982)
ಸಾಹಿತ್ಯ: ಆರ್.ಎನ್.ಜಯಗೋಪಾಲ್
ಸಂಗೀತ: ರಾಜನ್-ನಾಗೇಂದ್ರ
ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಪ್ರೀತಿ ಬೆಳೆಯಲಿ, ಬಾಳು ಬೆಳಗಲಿ
ಪ್ರೀತಿ ಬೆಳೆಯಲಿ, ಬಾಳು ಬೆಳಗಲಿ
ಮನಸು ಮನಸು ಬೆರೆಯಲಿ, ಸ್ನೇಹ ಹೂವಾಗಲಿ
ಮನಸು ಮನಸು ಬೆರೆಯಲಿ, ಸ್ನೇಹ ಹೂವಾಗಲಿ
ಪ್ರೀತಿ ಬೆಳೆಯಲಿ, ಬಾಳು ಬೆಳಗಲಿ

ಗೆಳೆತನ ವ್ಯಾಪಾರದಂತೆ, ಕೊಟ್ಟು ಕೊಳ್ಳುವ
ಎಳೆತನ ಸಿಹಿಜೇನಿನಂತೆ, ಸವಿಯ ಹೀರುವ
ಸಾವಿರ ಕನಸಿನ, ರಂಗು ಕಣ್ಣಲಿ
ಸ್ನೇಹಕೆ ಅರ್ಥವ, ಕಂಡೆ ನಿನ್ನಲಿ

ಪ್ರೀತಿ ಬೆಳೆಯಲಿ, ಬಾಳು ಬೆಳಗಲಿ

ಪ್ರೇಮದ ಹೊಂಬಿಸಿಲಿನಲ್ಲಿ, ಏನೋ ಕಾವಿದೆ
ಹರೆಯದ ಹೊಸ ವೇಗದಲ್ಲಿ, ಹರುಷ ಹೊಮ್ಮಿದೆ
ಇಂದಿನ ನೆನಪಿದು, ಎಂದೂ ಬಾಡದು
ಎಂದೂ ಬಿಡಿಸದ, ಅನುಬಂಧ ನಮ್ಮದು

ಪ್ರೀತಿ ಬೆಳೆಯಲಿ, ಬಾಳು ಬೆಳಗಲಿ

ನಗೆಯ ಅಲೆಮೇಲೆ ನಾವು, ಸುಖದೆ ತೇಲುವ
ದಿನದ ನೂರೆಂಟು ನೋವು, ಮರೆತು ಬಾಳುವ
ನಾಳೆಯ ಚಿಂತೆಯು, ಇಂದೇ ಏತಕೆ
ಇಂದು ನಮ್ಮದು, ಅದುವೆ ನಂಬಿಕೆ

ಪ್ರೀತಿ ಬೆಳೆಯಲಿ, ಬಾಳು ಬೆಳಗಲಿ
ಮನಸು ಮನಸು ಬೆರೆಯಲಿ, ಸ್ನೇಹ ಹೂವಾಗಲಿ

tony rajan-nagendra rn jayagopal spb s janaki preethi beleyali baalu belagali kannada film movie lyrics sandalwood chandanavana gandhadagudi

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s