Halli Meshtru – ಹಳ್ಳಿ ಮೇಷ್ಟ್ರು (1992/೧೯೯೨)


Stars Songs & Lyrics
Direction Other Details
Production Release info
Writers Plot Summary
Other Crews Trivia
Sound Recording Awards
Censor Details Online Video
Audio & Video External links

Stars:

Ravichandran, Bindiya, Silk Smitha, Thoogudeepa Srinivas, Girija Lokesh, Thara, Balakrishna, Rathnakar, B K Shankar, Srishailan, Neegro Johny, Sadashiva Brahmavar
↑ top ↑

Direction:

Director Mohan-Manju
↑ top ↑

Production:

Banner Sri Eshwari Productions
Producer N Veeraswamy
↑ top ↑

Writers:

Story K Bhagyaraj (Remake of Mundhanai Mudichu (Tamil) (1983))
Screenplay K Bhagyaraj
Dialogue Hamsalekha
Lyrics Hamsalekha
↑ top ↑

Other Crews:

Music Hamsalekha
Cinematography Prathap
Editor K Balu
Stunts Neegro Johny
Choreography Sundaram
Art Nazeer
PRO D V Sudheendra
↑ top ↑

Censor Details:

CBFC A
Dated 17-03-1992
Length 4443 Mts
Reels 15
Color Color (Cinemascope)
↑ top ↑

Audio & Video:

Audio On Akash Audio
Video On Sri Ganesh Video
Runtime 146 min
↑ top ↑

Songs & Lyrics:

Song Singer Lyrics
Akka Nin Ganda Hengirabeku S Janaki, Chorus Hamsalekha
Sankranthi Banthu

sankraanthi bantu
SPB, S Janaki, Chorus Hamsalekha
Halli Mestre Halli Mestre SPB, S Janaki Hamsalekha
Kaayi Kaayi Nugge Kaayi

kayi
SPB, S Janaki Hamsalekha
Preethi Madu Thappenilla

maadu tappenilla
K J Yesudas, S Janaki Hamsalekha
Ilkal Seere Utkondu K J Yesudas Hamsalekha
↑ top ↑
mestru about kannada film movie details actor actress cast crew credits starring soundtrack list overview review awards trivia plot synopsis story sandalwood chandanavana gandhadagudi
Advertisements

5 Comments

  1. ಪ್ರಜ್ವಲ್ said,

    April 3, 2016 at 8:07 pm

    “ಇಳ್ಕಲ್ ಸೀರೆ ಉಟ್ಕೊಂಡು” ಹಾಡು ಕೌರವ ಚಿತ್ರದ್ದಲ್ಲವಾ?

    • Basavaraj K Patil said,

      April 5, 2016 at 6:18 pm

      ಇಳ್ಕಲ್ ಸೀರೆ ಹಾಡನ್ನು ಮೂಲತಃ ಹಳ್ಳಿಮೇಷ್ಟ್ರು ಚಿತ್ರದಲ್ಲಿಯೇ ಬಳಸಲಾಗಿತ್ತು. ಅಲ್ಲದೇ ಧ್ವನಿಸುರುಳಿಯಲ್ಲೂ ಕೇಳಿಬಂದಿತ್ತು.
      ಮುಂದೆ ಕಾರಣಾಂತರಗಳಿಂದ ಹಾಡನ್ನು ಚಿತ್ರದಿಂದ ತೆಗೆಯಲಾಯ್ತು.
      ಹಂಸಲೇಖ ವಿರಚಿತ ಈ ಹಾಡು ಮುಂದೆ ಅವರದೇ ಕೌರವ ಚಿತ್ರಕ್ಕೆ ಬಳಕೆಯಾಯ್ತು.

      ಈ ರೀತಿ ಅನೇಕ ಉದಾಹರಣೆಗಳಿವೆ

      • ಪ್ರಜ್ವಲ್ said,

        April 6, 2016 at 1:59 pm

        ಕೆಲವು ಉದಾಹರಣೆ ನೀಡಿ

      • Basavaraj K Patil said,

        April 7, 2016 at 8:25 am

        ಜೀವನ ಚೈತ್ರದ – ನಾದಮಯ ಹಾಡು

  2. syed sabir ali said,

    April 11, 2019 at 5:27 pm

    ಎಸ್.ಜಾನಕಿ: ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
    ಎಸ್.ಪಿ.ಬಿ: ದಿಲ್ಲಿ ಮೇಡಮ್ ದಿಲ್ಲಿ ಮೇಡಮ್ ಸ್ಲೇಟು ಬಳಪ ತನ್ನಿ
    ಎಸ್.ಪಿ.ಬಿ: ಅ ಆ ಎಸ್.ಜಾನಕಿ: ಅ ಆ
    ಎಸ್.ಪಿ.ಬಿ: ಇ ಈ ಎಸ್.ಜಾನಕಿ: ಇ ಈ
    ಎಸ್.ಪಿ.ಬಿ: ಉ ಊ ಎಸ್.ಜಾನಕಿ: ಉ ಊ
    ಎಸ್.ಪಿ.ಬಿ: ಋ ೠ ಎಸ್.ಜಾನಕಿ: ಋ ೠ
    ಎಸ್.ಪಿ.ಬಿ: ಎ ಏ ಐ ಎಸ್.ಜಾನಕಿ: ಒ ಓ ಔ
    ಎಸ್.ಪಿ.ಬಿ: ಅಮ್..ಮ್ ಎಸ್.ಜಾನಕಿ: ಅಹ್ಹಾ
    ಎಸ್.ಜಾನಕಿ: ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
    ಎಸ್.ಪಿ.ಬಿ: ದಿಲ್ಲಿ ಮೇಡಮ್ ದಿಲ್ಲಿ ಮೇಡಮ್ ಸ್ಲೇಟು ಬಳಪ ತನ್ನಿ

    ಎಸ್.ಪಿ.ಬಿ:
    ಮೊದಲು ತಿದ್ದಬೇಕು ಅಕ್ಷರ ತಲೆಗೆ ಹೋಗಬೇಕು
    ವಿಷಯ ಕೇಳಬೇಕು ಎಲ್ಲವ ಅರೆದು ಕುಡಿಯಬೇಕು
    ಎಸ್.ಜಾನಕಿ:
    ಅರೆದು ಕುಡಿಯಲೇನು ಈಗಲೆ ನಿಮ್ಮ ರೂಪವನ್ನೂ
    ಮಾತು ಸಾಲದೀಗ ತಿಳಿಸಲು ನನ್ನ ಆಸೆಯನ್ನೂ
    ಎಸ್.ಪಿ.ಬಿ:
    ಸಮಯ ಇರುವಾಗ ಚಿಂತೆ ಯಾಕೀಗ
    ಎಸ್.ಜಾನಕಿ:
    ದಾನ ಸಿಗುವಾಗ ಎಲ್ಲಾ ಬೇಕೀಗ
    ಎಸ್.ಪಿ.ಬಿ: ಅ ಗೆ ಎಸ್.ಜಾನಕಿ: ಅಮ್ಮಾ
    ಎಸ್.ಪಿ.ಬಿ: ಆ ಗೆ ಎಸ್.ಜಾನಕಿ: ಆಸೇ
    ಎಸ್.ಪಿ.ಬಿ: ಇ ಗೆ ಎಸ್.ಜಾನಕಿ: ಇಡ್ಲಿ
    ಎಸ್.ಪಿ.ಬಿ: ಈ ಗೆ ಎಸ್.ಜಾನಕಿ: ಈಟಿ
    ಎಸ್.ಪಿ.ಬಿ: ಏ ಏ ಐ ಎಸ್.ಜಾನಕಿ: ಒ ಓ ಔ
    ಎಸ್.ಪಿ.ಬಿ: ಅಮ್..ಮ್ ಎಸ್.ಜಾನಕಿ: ಅಹ್ಹಾ
    ಎಸ್.ಜಾನಕಿ: ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
    ಎಸ್.ಪಿ.ಬಿ: ದಿಲ್ಲಿ ಮೇಡಮ್ ದಿಲ್ಲಿ ಮೇಡಮ್ ಎಸ್.ಜಾನಕಿ: ಆ
    ಸ್ಲೇಟು ಬಳಪ ತನ್ನಿ

    ಎಸ್.ಪಿ.ಬಿ:
    ತುಂಬ ಕಲಿತುಕೊಂಡ್ರಿ ಇಂದಿನ ಮೊದಲ ಪಾಠದಲ್ಲೆ
    ತುಂಬ ತಿಳಿದುಕೊಂಡ್ರಿ ಗುರುವಿಗೂ ಮಿಂಚಿ ಹೋದಿರಿಲ್ಲೀ
    ಎಸ್.ಜಾನಕಿ:
    ಏಯ್ ಪಾಠ ಸಾಕು ಇನ್ನು ಬೆಚ್ಚನೆ ಆಟ ಸ್ವಲ್ಪ ಕಲಿಸೀ
    ಪ್ರೇಮದಾಟದಲ್ಲಿ ಮೊದಲನೆ ಹೆಜ್ಜೆ ಹೇಗೆ ತಿಳಿಸೀ
    ಎಸ್.ಪಿ.ಬಿ: ಕಲಿತು ಜಯಗಳಿಸಿ ನನ್ನ ಹೆಸರುಳಿಸಿ
    ಎಸ್.ಜಾನಕಿ: ಗುರುವೆ ದಯವಿರಿಸಿ ನನ್ನ ಬೆವರೊರಿಸಿ
    ಎಸ್.ಪಿ.ಬಿ: ಅ ಆ ಎಸ್.ಜಾನಕಿ: ಅ ಅಹ್ಹಾ
    ಎಸ್.ಪಿ.ಬಿ: ಇ ಈ ಎಸ್.ಜಾನಕಿ: ಇ ಈ
    ಎಸ್.ಪಿ.ಬಿ: ಉ ಊ ಎಸ್.ಜಾನಕಿ: ಉಹು ಹೂಂ
    ಎಸ್.ಪಿ.ಬಿ: ಋ ೠ ಎಸ್.ಜಾನಕಿ: ಋ ೠ
    ಎಸ್.ಪಿ.ಬಿ: ಏ ಏ ಐ ಎಸ್.ಜಾನಕಿ: ಅಹ್ ಅಹ ಅ
    ಎಸ್.ಪಿ.ಬಿ: ಅಮ್..ಮ್ ಎಸ್.ಜಾನಕಿ: ಅಹ್ಹಾ..ಆ
    ಎಸ್.ಜಾನಕಿ: ಹಳ್ಳಿ ಮೇಷ್ಟ್ರೆ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ
    ಎಸ್.ಪಿ.ಬಿ: ದಿಲ್ಲಿ ಮೇಡಮ್ ದಿಲ್ಲಿ ಮೇಡಮ್ ಎಸ್.ಜಾನಕಿ: ಹ
    ಸ್ಲೇಟು ಬಳಪ ತನ್ನಿ ಎಸ್.ಜಾನಕಿ: ಏಯ್


Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s