Gandu Sidigundu – ಗಂಡು ಸಿಡಿಗುಂಡು (1991/೧೯೯೧) : Hosa Bhaashe – ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ


ಚಿತ್ರ: ಗಂಡು ಸಿಡಿಗುಂಡು (೧೯೯೧/1991)
ಸಾಹಿತ್ಯ: ಚಿ.ಉದಯಶಂಕರ್
ಸಂಗೀತ: ಉಪೇಂದ್ರ ಕುಮಾರ್
ಹಾಡಿದವರು: ಎಸ್.ಪಿ.ಬಿ., ಮಂಜುಳಾ ಗುರುರಾಜ್

ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ
ಹೊಸ ಆಸೆ ನಿನ್ನ ಕಣ್ಣಲ್ಲಿಯೇ ಕಂಡಿದೆ
ನಿನ್ನಂತೆ ಯಾರಿಲ್ಲ ಸ್ನೇಹಕೆ
ಬಂಗಾರಿ ಬಾ ಇಲ್ಲಿ ಪ್ರೀತಿ ಮಾಡೋಕೆ
ನಿನ್ನಂತೆ ಯಾರಿಲ್ಲ ಸ್ನೇಹಕೆ
ಓ ನಲ್ಲ ಬಾ ಇಲ್ಲಿ ಪ್ರೀತಿ ಮಾಡೋಕೆ
ಇನ್ನು ನಮಗೆ ಅನುದಿನ ಆನಂದವೇ
ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ

ಒಲವಿನಲಿ ಸವಿ ಮಾತಾಡಲೆ
ಕವಿ ನಾನಾಗಲೆ, ಸುಖವಾ ನೀಡಲೆ
ಹರುಷದಲಿ ನೀನಿರುವಾಗಲೆ
ಸ್ವರ ನಾ ಹಾಡಲೆ, ಹಿತವಾ ನೀಡಲೆ
ಓ ಚೆಲುವ ನಿನ್ನ, ನುಡಿಯು ಚೆನ್ನ
ಜೊತೆಯಲಿರಲು ಬಾಳು ಚೆನ್ನ
ಬಿಡೆನು ನಾ ನಿನ್ನ

ಹೊಸ ಭಾಷೆ, ಹೊಸ ಭಾಷೆ
ನಿನ್ನ ಕಣ್ಣಲ್ಲಿಯೇ, ನಿನ್ನ ಕಣ್ಣಲ್ಲಿಯೇ
ನೋಡಿದೆ, ನೋಡಿದೆ

ಪ್ರಣಯದಲಿ ನೀ ನನಗಾಸರೆ
ನಾ ನಿನ್ನ ಸೆರೆ, ಓ ನನ್ನ ದೊರೆ
ಬದುಕಿನಲಿ ನೀ ಹಾಡಾದರೆ
ಶೃತಿ ನಿನಗಾಗುವೆ, ನಾ ಜೊತೆ ಸೇರುವೆ
ಓ ನನ್ನ ಗೆಳತಿ, ನನ್ನ ಒಡತಿ
ಕಂಡು ಸೋತೆ, ನಿನ್ನ ಪ್ರೀತಿ
ಪ್ರೇಮದಾ ಜ್ಯೋತಿ

ಹೊಸ ಭಾಷೆ ನಿನ್ನ ಕಣ್ಣಲ್ಲಿಯೇ ನೋಡಿದೆ
ನಿನ್ನಂತೆ ಯಾರಿಲ್ಲ ಸ್ನೇಹಕೆ
ಓ ನಲ್ಲ ಬಾ ಇಲ್ಲಿ ಪ್ರೀತಿ ಮಾಡೋಕೆ
ಇನ್ನು ನಮಗೆ ಅನುದಿನ ಆನಂದವೇ
ಹೊಸ ಭಾಷೆ, ಹೊಸ ಭಾಷೆ
ನಿನ್ನ ಕಣ್ಣಲ್ಲಿಯೇ, ನಿನ್ನ ಕಣ್ಣಲ್ಲಿಯೇ
ನೋಡಿದೆ, ನೋಡಿದೆ
ಹೊಸ ಆಸೆ, ಹೊಸ ಆಸೆ
ನಿನ್ನ ಕಣ್ಣಲ್ಲಿಯೇ, ನಿನ್ನ ಕಣ್ಣಲ್ಲಿಯೇ
ಕಂಡಿದೆ, ಕಂಡಿದೆ

gandu sidigundu upendra kumar chi udayashankar spb manjula gururaj hosa bhaashe ninna kannalliye nodide kannada film movie lyrics sandalwood chandanavana gandhadagudi
Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s