Dhana Pishachi – ಧನ ಪಿಶಾಚಿ (1967/೧೯೬೭) : Beeso Thangaliye – ಬೀಸೋ ತಂಗಾಳಿಯೇ


ಚಿತ್ರ: ಧನ ಪಿಶಾಚಿ (೧೯೬೭/1967)
ಸಂಗೀತ: ಸತ್ಯಂ
ಹಾಡಿದವರು: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ

ಓ ಬೀಸೋ ತಂಗಾಳಿಯೇ
ಕುಣಿವ ಕುಸುಮಾಳಿಯೇ
ಮನಸಿನಾದೇಶ ತಿಳಿಸದೇಕಿಂತು
ತಳೆದಿದೆ ಈ ಮೌನವ

ಓ ಬೀಸೋ ತಂಗಾಳಿಯೇ
ಕುಣಿವ ಕುಸುಮಾಳಿಯೇ
ಮನಸಿನಾದೇಶ ತಿಳಿಸದೇಕಿಂತು
ತಳೆದಿದೆ ಈ ಮೌನವ

ಕುಲುಕುತ ಬಳುಕುತ ಕೆಣಕುತ ಕಣ್ ಕುಣಿಸುವ
ಕುಲುಕುತ ಬಳುಕುತ ಕೆಣಕುತ ಕಣ್ ಕುಣಿಸುವ
ಸಿಂಗಾರಿಯ ಸನ್ಮೋಹದ
ಸಿಂಗಾರಿಯ ಸನ್ಮೋಹದ
ಬಲೆಯಲ್ಲಿ ಸೆರೆಯಾದೆ ನಾ ಅ ಅ ಅ
ಬಲೆಯಲ್ಲಿ ಸೆರೆಯಾದೆ ನಾ

ಹೋ ಓ ಓ ಬೀಸೋ ತಂಗಾಳಿಯೇ
ಕುಣಿವ ಕುಸುಮಾಳಿಯೇ
ಮನಸಿನಾದೇಶ ತಿಳಿಸದೇಕಿಂತು
ತಳೆದಿದೆ ಈ ಮೌನವ

ಪಳಪಳ ಹೊಳೆಯುವ ನಯನವು ಯಾರಂದದ
ಪಳಪಳ ಹೊಳೆಯುವ ನಯನವು ಯಾರಂದದ
ಮುಖಬಿಂಬದ ನೆಲೆಯಾಗಿದೆ
ಮುಖಬಿಂಬದ ನೆಲೆಯಾಗಿದೆ
ತಿಳಿಹೇಳಿ ನೀವಾದರೂ ಉ ಉ ಉ
ತಿಳಿಹೇಳಿ ನೀವಾದರೂ

ಹೋ ಓ ಓ ಬೀಸೋ ತಂಗಾಳಿಯೇ
ಕುಣಿವ ಕುಸುಮಾಳಿಯೇ
ಮನಸಿನಾದೇಶ ತಿಳಿಸದೇಕಿಂತು
ತಳೆದಿದೆ ಈ ಮೌನವ

dhana pishachi sathyam pb srinivas s janaki o beeso thangaliye kannada film movie lyrics sandalwood chandanavana gandhadagudi
Advertisements