Cheluvina Chilipili – ಚೆಲುವಿನ ಚಿಲಿಪಿಲಿ (2009/೨೦೦೯) : Kala Degula – ಕಲಾ ದೇಗುಲ


Cheluvina Chilipili (2009) Lyrics Main

ಚಿತ್ರ: ಚೆಲುವಿನ ಚಿಲಿಪಿಲಿ (೨೦೦೯/2009)
ಸಾಹಿತ್ಯ: ಎಸ್.ನಾರಾಯಣ್
ಸಂಗೀತ: ಮಿಕ್ಕಿ ಜೆ ಮೇಯರ್
ಹಾಡಿದವರು: ಚೇತನ್ ಸಾಸ್ಕ

ಕಲಾ ದೇಗುಲ, ಕಲಾ ದೇಗುಲ
ಬೇಸಿಗೆ ಬೇಗೆಗೆ ಗುಡ್‌ಬೈ ಹೇಳು
ವಸಂತ ಮಾಸಕೆ ವೆಲ್‌ಕಮ್ ಹೇಳು
ಕಲರ್ ಫುಲ್ ಏಜಿಗೆ ಕಂಗ್ರಾಟ್ಸ್ ಹೇಳು
ಸುಂದರ ಕನಸಿಗೆ ಸಮ್‌ಥಿಂಗ್ ಹೇಳು
ಮೊಗ್ಗಿನ ಮನಗಳ ಚೆಲುವಿನ ಚಿಲಿಪಿಲಿ
ನಿತ್ಯವು ವಿಧವಿಧ ಕಚಗುಳಿ ಕಚಗುಳಿ
ಪುಸ್ತಕಗಳನು ತೆರೆಯುವ ಸಮಯ
ಅಕ್ಷರಗಳ ಜೊತೆ ನಲಿಯುವ ಸಮಯ
ಓದೋ ಮನಸಿಗೆ ಪ್ರಯೋಗ ದಿನವು
ಓದೋ ಮನಸಿಗೆ ಪ್ರಯೋಗ ದಿನವು
ಕಲಾ ದೇಗುಲ, ಕಲಾ ದೇಗುಲ
ಕಲಾ ದೇಗುಲ, ಕಲಾ ದೇಗುಲ

ಸಮ್ಸ್ ಬಗ್ಗೆ ಓದಿದೆವು, ಹಾರ್ಟ್ ಬೀಟ್ಸ್ ಅರ್ಥ ಆಗಿಲ್ಲ
ಲೈಫ್ ಬಗ್ಗೆ ಓದಿದೆವು, ನಿನ್ ಕಣ್ಣಲ್ ರಿಸಲ್ಟ್ ಬರ್ಲಿಲ್ಲ
ಮ್ಯಾಗ್ನೆಟ್ ಟ್ರಿಕ್ಸ್ ಓದಿದೆವು, ಆಕರ್ಷಣೆಯೆ ತಿಳಿದಿಲ್ಲ
ವಿದ್ಯುತ್ ಬಗ್ಗೆ ಓದಿದೆವು, ನಮ್ ಬುದ್ಧಿಗೆ ಶಾಕು ಹೊಡ್ದಿಲ್ಲ
ಫಿಸಿಕ್ಸ್ ಪೋರ್ತಿ ಓದಿದ್ರೆ ಅರ್ಥವಾಗದ ವಿಷಯಗಳೆಲ್ಲ
ನಿನ್ ಫಿಸಿಕ್ಸ್ ನೋಡಿದ್ ಕೂಡ್ಲೆ ಅರ್ಥವಾಗೆ ಹೋಯ್ತು

ಕಲಾ ದೇಗುಲ, ಕಲಾ ದೇಗುಲ
ಕಲಾ ದೇಗುಲ, ಕಲಾ ದೇಗುಲ

ಬಳುಕುತ ಬಾಗೋ ಈ ನಡುವ ನೋಡಿ
ಪುಸ್ತಕ ತೆರೆದು ಓದೋದೆಲ್ಲೊ ಶಿವಶಿವ ಲಿಂಗ
ಕಣ್ಣನು ಕುಕ್ಕೋ ಕಲರ್ ಗಳ ನೋಡಿ
ಹೋಮಿಗೆ ಹೋದ್ರೆ ಹೋಮ್ ವರ್ಕೆಲ್ಲ ಸ್ತ್ರೀಸ್ತ್ರೀ ಲಿಂಗ
ಕಷ್ಟಪಟ್ ಓದ್ಕಂಡ್ಬರೋ ಎಲ್ಲ ಸಬ್ಜೆಕ್ಟ್ಸು
ಕಣ್ಬಿಟ್ಟು ನಿಮ್ಮನ್ನೋಡ್ರೆ ಮರ್ತೆ ಹೋಗತ್ತೆ
ಫ್ರೆಂಡ್ ಶಿಪ್ ಮಾಡೋಕ್ ಹತ್ರ ಬಂದ್ರೆ ರಾಂಗ್ ಕನೆಕ್ಟ್ ಆಗಿ
ಕಣ್ಣಲ್ ಕೊಂದು ನಮ್ಮನ್ ತಿಂದು ಟಾಟಾ ಮಾಡಿ ಹೋಗ್ತೀರ

ಮೊಗ್ಗಿನ ಮನಗಳ ಚೆಲುವಿನ ಚಿಲಿಪಿಲಿ
ನಿತ್ಯವು ವಿಧವಿಧ ಕಚಗುಳಿ ಕಚಗುಳಿ
ಪುಸ್ತಕಗಳನು ತೆರೆಯುವ ಸಮಯ
ಅಕ್ಷರಗಳ ಜೊತೆ ನಲಿಯುವ ಸಮಯ
ಓದೋ ಮನಸಿಗೆ ಪ್ರಯೋಗ ದಿನವು
ಓದೋ ಮನಸಿಗೆ ಪ್ರಯೋಗ ದಿನವು
ಕಲಾ ದೇಗುಲ, ಕಲಾ ದೇಗುಲ
ಕಲಾ ದೇಗುಲ, ಕಲಾ ದೇಗುಲ
ಕಲಾ ದೇಗುಲ, ಕಲಾ ದೇಗುಲ

Cheluvina Chilipili Mickey J Mayers S Narayan Chethan Sosca Kala Degula kalaa dhegula kannada film movie lyrics sandalwood chandanavana gandhadagudi

Cheluvina Chilipili (2009) Lyrics Main

%d bloggers like this: