Dana Kayonu – ದನ ಕಾಯೋನು (2016/೨೦೧೬) : Haalu Kudida Makle – ಹಾಲು ಕುಡ್ದ ಮಕ್ಳೇ


Dana Kayonu (2016) Lyrics Main

ಚಿತ್ರ: ದನ ಕಾಯೋನು (೨೦೧೬/2016)
ಸಾಹಿತ್ಯ: ಯೋಗರಾಜ್ ಭಟ್
ಸಂಗೀತ: ವಿ.ಹರಿಕೃಷ್ಣ
ಹಾಡಿದವರು: ಶರಣ್

ಹಾಲು ಕುಡ್ದ ಮಕ್ಳೇ ಬದುಕಲ್ಲ
ಇನ್ನು ಎಣ್ಣೆ ಹೊಡ್ದವ್ ಉಳಿತವ
ಅಂಥ ದೇವದಾಸೇ ಉಳಿಲಿಲ್ಲ
ಇನ್ನು ಬಾರ್ ಓನರ್ ಉಳಿತನ
ಹುಡುಗೀರ್ ಹೆಸರಿನಲಿ, ಯಾಕೆ ಕುಡಿತೀರ
ಅವರೇನ್ ಓಡಿ ಬಂದು, ಬಿಲ್ಲು ಕೊಡ್ತಾರ
ಹೃದಯ ಮಾಡುವ ತಪ್ಪಿಗೆ
ಲಿವರಿಗೆ ಶಿಕ್ಷೆ ಏತಕೆ
ಹಾಲು ಕುಡ್ದ ಮಕ್ಳೇ ಬದುಕಲ್ಲ
ಇನ್ನು ಎಣ್ಣೆ ಹೊಡ್ದವ್ ಉಳಿತವ
ಅಂಥ ದೇವದಾಸೇ ಉಳಿಲಿಲ್ಲ
ಇನ್ನು ನಾವ್ ನೀವು ಉಳಿತಿವ

ಬಾಟಲಿ ಇಷ್ಟುದ್ದ ಬದುಕು ಅಷ್ಟುದ್ದ
ಕುಡಿಸುವ ಸ್ನೇಹಿತರೆ ಬಾಳಿಗಾಸರೆ
ನಮ್ ಮಿಸ್ಟೇಕೆ ಇಲ್ಲ ಬ್ರಾಂಡಿನ ಮಿಸ್ಟೇಕು
ಮಂದಿ ನಮಗೆ ಸುಮ್ ಸುಮ್ನೆ ಬೈತಾರೆ
ನಡೆದರೆ ವಾಕಿಂಗು ಸ್ಟಡಿಯಾಗಿರಬೇಕು
ಕುಡಿದರೆ ವಾಸನೆ ಕಡಿಮೆ ಬರಬೇಕು
ಕುಡುಕರ ಕಷ್ಟಗಳು ನೂರ ಹನ್ನೊಂದು
ತಗಳಿ ಅದರ ಜೊತೆ ಬ್ಯಾರೆದಿನ್ನೊಂದು
ಅನ್ನ ಇಳಿಯದ ಗಂಟ್ಲಿಗೆ
ಬಾಳೆಕಾಯಿ ಚಿಪ್ಸು ಏತಕೆ

ಹಾಲು ಕುಡ್ದ ಮಕ್ಳೇ ಬದುಕಲ್ಲ
ಇನ್ನು ಎಣ್ಣೆ ಹೊಡ್ದವ್ ಉಳಿತವ
ಅಂಥ ದೇವದಾಸೇ ಉಳಿಲಿಲ್ಲ
ಇನ್ನು ನಾವ್ ನೀವು ಉಳಿತಿವ

ಬೀರು ಗ್ಲಾಸಲಿ ನೀರು ಕುಡಿದರೂ
ಡೌಟಲಿ ನೋಡ್ತದೆ ನಮ್ಮ ಸಮಾಜ
ಊರಿಗೆ ನಾನೊಬ್ನೆ ಕುಡಿಯದ ಕಲಿ ಪುರುಸ
ಕುಡಿದರೆ ತೆಗೆದು ಬಿಡಿ ಬೋಟಿ ಕಲೇಜ
ದುಃಖ ನಾಕ್ ದಿನ ಡಿಸ್ಕೊ ಆಟವು
ಡ್ರಿಂಕ್ಸು ಬಿಡುವುದೆ ಸಾಸ್ಕಾತ್ಕಾರವು
ಸ್ವರ್ಗಕೆ ಸೇತುವೆಯ ಕಟ್ತವೆ ಪೆಗ್ಗುಗಳು
ಕುಡಿದು ಸತ್ತವರೆ ಹುಟ್ಟ ಗುಗ್ಗುಗಳು
ಇಲ್ಲ ನನಗೆ ಎಣ್ಣೆ ಆಣೆಗೂ
ಎಣ್ಣೆಯ ಮೇಲೆ ನಂಬಿಕೆ

ಕುಡಿದ Dana Kaayonu V Harikrishna Yogaraj Bhat sharan haalu kudida makle kannada film movie lyrics sandalwood chandanavana gandhadagudi

Dana Kayonu (2016) Lyrics Main

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: